ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ

ನಗರಾಭಿವೃದ್ಧಿ ಇಲಾಖೆ

Back
ಮಾಹಿತಿ ಹಕ್ಕು

ಕ್ರ.ಸಂ ಕಛೇರಿಯ ಹೆಸರು ಕಡತಗಳು
1 ಬೆಂಗಳೂರು ಕೇಂದ್ರ ಕಛೇರಿ ಮುಖ್ಯ ಲೆಕ್ಕಾಧಿಕಾರಿಗಳ ಶಾಖೆಯ ಕಡತಗಳು
    ಸಾಮಾನ್ಯ ಕಡತಗಳು
    ತಾಂತ್ರಿಕ ವಿಭಾಗದ ಕಡತಗಳು
    ಮಾನವ ಸಂಪನ್ಮೂಲ ಶಾಖೆ
2 ಬೆಂಗಳೂರು ವಿಭಾಗ ಕಡತಗಳು
3 ವಿಜಯಪುರ ವಿಭಾಗ ಕಡತಗಳು
4 ಬೆಳಗಾವಿ ವಿಭಾಗ ಕಡತಗಳು
5 ಬಳ್ಳಾರಿ ವಿಭಾಗ ಕಡತಗಳು
6 ಬೀದರ್ ವಿಭಾಗ ಕಡತಗಳು
7 ಚಿತ್ರದುರ್ಗ ವಿಭಾಗ ಕಡತಗಳು
8 ಮುಖ್ಯ ಅಭಿಯಂತರು – ಬೆಂಗಳೂರು ವಲಯ ಕಡತಗಳು
9 ಮುಖ್ಯ ಅಭಿಯಂತರು – ಧಾರವಾಡ ವಲಯ ಕಡತಗಳು
10 ಮುಖ್ಯ ಅಭಿಯಂತರು – ಮೈಸೂರು ವಲಯ ಕಡತಗಳು
11 ಮುಖ್ಯ ಅಭಿಯಂತರು – ಕಲಬುರಗಿ ವಲಯ ಕಡತಗಳು
12 ಮುಖ್ಯ ಅಭಿಯಂತರು – ಡಿ & ಎಂ ಕಡತಗಳು
13 ಧಾರವಾಡ ವಿಭಾಗ ಕಡತಗಳು
14 ಧಾರವಾಡ ನಿರ್ವಹಣಾ ವಿಭಾಗ ಕಡತಗಳು
15 ಗದಗ ವಿಭಾಗ ಕಡತಗಳು
16 ಹಾಸನ ವಿಭಾಗ ಕಡತಗಳು
17 ಹುಬ್ಬಳ್ಳಿ ನಿರ್ವಹಣಾ ವಿಭಾಗ ಕಡತಗಳು
18 ಕಲಬುರಗಿ ವಿಭಾಗ ಕಡತಗಳು
19 ಕೋಲಾರ ವಿಭಾಗ ಕಡತಗಳು
20 ಮಂಗಳೂರು ವಿಭಾಗ ಕಡತಗಳು
21 ಮಂಡ್ಯ ವಿಭಾಗ ಕಡತಗಳು
22 ಮೈಸೂರು ವಿಭಾಗ ಕಡತಗಳು
23 ಮೈಸೂರು ಜೆ.ಏನ್.ನರ್ಮ್ ವಿಭಾಗ ಕಡತಗಳು
24 ಶಿವಮೊಗ್ಗ ವಿಭಾಗ ಕಡತಗಳು
25 ಶಿವಮೊಗ್ಗ ನಿರ್ವಹಣಾ ವಿಭಾಗ ಕಡತಗಳು
26 ತುಮಕೂರು ವಿಭಾಗ ಕಡತಗಳು
27 ಜಲ ಮತ್ತು ಮಲಿನ ಜಲ ಕಲಿಕಾ ಕೇಂದ್ರ ಕಡತಗಳು
28 ಮೇಲುಸ್ತುವಾರಿ ಶಾಖೆ ಕಡತಗಳು
29 ಕ.ನ.ನೀ ಮತ್ತು ನೈ.ಸು.ಯೋ ಕಡತಗಳು

ಪ್ರಕರಣ B
ಸಾಂಸ್ಥಿಕ ರಚನೆ
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ವ್ಯವಸ್ತೆ ಮಂಡಳಿ, ಅಧಿನಿಯಮ, 1973
ಮಾಹಿತಿ ಹಕ್ಕು ಅಧಿನಿಯಮ 2005 ರ ಭಾಗ 4 -1 (b) (I-VIII)

ಪರಿಚ್ಛೇದ  4 - 1 (b) IX 

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಅಧಿಕಾರಿಗಳ ಮತ್ತು ನೌಕರರ ನಿರ್ದೇಶಿಕೆ

(ಸಂಪರ್ಕಿಸಿ ಭಾಗದಲ್ಲಿ ನೀಡಲಾಗಿದೆ)

ಪರಿಚ್ಛೇದ  4 - 1 (b) X

ಅಧಿಕಾರಿ ಮತ್ತು ನೌಕರರು ಪಡೆಯುವ ತಿಂಗಳ ಸಂಬಳ;

ಸಂಬಳದ ವಿವರ

ಪರಿಚ್ಛೇದ  4 - 1(b) XI

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ -  ಬಜೆಟ್ (ಹೋಂ ಪೇಜ್ ನ “ವರದಿಗಳು” ಭಾಗವನ್ನು ವೀಕ್ಷಿಸಿ)

ಪರಿಚ್ಛೇದ  4 - 1 (b) XII
ಹಂಚಿಕೆ ಮಾಡಲಾದ ಮೊಬಲಗನ್ನೊಳಗೊಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು;

ಮಂಡಳಿಯು ರಾಜ್ಯದ 314 ಸ್ಥಳೀಯ ಸಂಸ್ಥೆಗಳಲ್ಲಿ (ಬೃ.ಬೆ.ಮ.ಪಾ ಹೊರತುಪಡಿಸಿ) ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ಸಂಸ್ಥೆಯಾಗಿದೆ.

ಮಂಡಳಿಯು ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರದಿಂದ ಹಣಕಾಸಿನ ನೆರವು ಪಡೆಯುತ್ತಿದೆ.

ಸರ್ಕಾರಿ ಆದೇಶ UDD 07 UWS 2011 dtd: 20-07-2011.

Funding pattern 

ಪರಿಚ್ಛೇದ  4 - 1 (b) XIII
ನೀಡಿರುವ ರಿಯಾಯಿತಿಗಳನ್ನು, ಅನುಮತಿ ಪತ್ರಳನ್ನು ಅಥವಾ ಅಧಿಕಾರಪತ್ರಗಳನ್ನು ಪಡೆಯುವವರ ವಿವರಗಳು; ಮಂಡಳಿಯು ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆಗಳನ್ನು ಕಾರ್ಯಗತಗೊಳಿಸಿದ ನಂತರ ಮುಂದಿನ ನಿರ್ವಹಣೆಗಾಗಿ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಗೆ ಯೋಜನೆಯನ್ನು ಹಸ್ತಾಂತರಿಸಲಾಗುತ್ತದೆ

ಪರಿಚ್ಛೇದ  4 - 1 (b) XIV

ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯುನ್ಮಾನ ರೂಪಕ್ಕೆ ಪರಿವರ್ತಿಸಿರುವ, ಮಾಹಿತಿಗೆ ಸಂಬ೦ಧಿಸಿದ ವಿವರಗಳು ಕ.ನ.ನೀ.ಸ ಮತ್ತು ಒ.ಚ ಮಂಡಳಿಯ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.

ಪರಿಚ್ಛೇದ  4 - 1 (b) XV

ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕೆಲಸದ ಸಮಯವನ್ನೊಳಗೊಂಡ೦ತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳು ಅವಶ್ಯ ಮಾಹಿತಿಯನ್ನು ಕ.ನ.ನೀ.ಸ ಮತ್ತು ಒ.ಚ ಮಂಡಳಿಯ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಪ್ರಸ್ತುತ, ಸಾರ್ವಜನಿಕರಿಗಾಗಿ ಪ್ರತ್ಯೇಕ ಗ್ರಂಥಾಲಯ ಅಥವಾ ವಾಚನಾಲಯ ಮಂಡಳಿಯಲ್ಲಿ ಲಭ್ಯವಿರುವುದಿಲ್ಲ

ಪರಿಚ್ಛೇದ  4 - 1 (b) XVI

ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರ ವಿವರಗಳು

ಕರ್ನಾಟಕ ಸರ್ಕಾರ

ಸಂ: DPAR:74RTI2005 (ಭಾಗ-2) ದಿನಾಂಕ: 11-10-2005

ಕರ್ನಾಟಕ ಸರ್ಕಾರದ ಸಚಿವಾಲಯ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ

ಜನಸ್ಪಂದನ ಕೋಶ, 3ನೇ ಮಹಡಿ, ಪೋಡಿಯಂ ಬ್ಲಾಕ್, ಅಂಬೇಡ್ಕರ್ ರಸ್ತೆ,

ವಿ.ವಿ. ಟವರ್, ಬೆಂಗಳೂರು

ಕರ್ನಾಟಕ ಮಾಹಿತಿ ಹಕ್ಕು ನಿಯಮಗಳು 2005

×
ABOUT DULT ORGANISATIONAL STRUCTURE PROJECTS